Karnataka State Labour Council

ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು

ಮಹಾರಾಷ್ಟ್ರ, ಆಂಧ್ರ, ತೆಲಂಗಾಣಗಳಲ್ಲಿ ಹಕ್ಕಿ ಜ್ವರ; ಬೆಂಗಳೂರಲ್ಲಿ, ಕರ್ನಾಟಕದಲ್ಲಿ ಚಿಕನ್ ತಿಂದ್ರೆ ತೊಂದರೆ ಇಲ್ವ, ಡಾಕ್ಟರ್ ಹೇಳಿರುವುದಿಷ್ಟು​

ನೆರೆಯ ಮಹಾರಾಷ್ಟ್ರ, ಆಂಧ್ರ, ತೆಲಂಗಾಣದಲ್ಲಿ ಕಾಣಿಸಿಕೊಂಡ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ಸದ್ಯ ಬೆಂಗಳೂರು, ಕರ್ನಾಟಕ ಸೇಫ್ ಆಗಿದೆ. ಆದಾಗ್ಯೂ, ಬೇಯಿಸದ, ಅರೆ ಬೆಂದ ಚಿಕನ್ ತಿನ್ನಬೇಡಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. (ವರದಿ- ಎಚ್.‌ ಮಾರುತಿ, ಬೆಂಗಳೂರು)

​ ನೆರೆಯ ಮಹಾರಾಷ್ಟ್ರ, ಆಂಧ್ರ, ತೆಲಂಗಾಣದಲ್ಲಿ ಕಾಣಿಸಿಕೊಂಡ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ಸದ್ಯ ಬೆಂಗಳೂರು, ಕರ್ನಾಟಕ ಸೇಫ್ ಆಗಿದೆ. ಆದಾಗ್ಯೂ, ಬೇಯಿಸದ, ಅರೆ ಬೆಂದ ಚಿಕನ್ ತಿನ್ನಬೇಡಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. (ವರದಿ- ಎಚ್.‌ ಮಾರುತಿ, ಬೆಂಗಳೂರು) Latest Karnataka news | Karnataka news today | Karnataka state news today | today Karnataka news | ಬೆಂಗಳೂರು ಸುದ್ದಿ | ಕರ್ನಾಟಕ ಸುದ್ದಿ 

Table of Contents

ಬ್ಲಾಗ್ ವರ್ಗಗಳು