ರಾಜಕೀಯ ಕ್ಷೇತ್ರ, ಶೈಕ್ಷಣಿಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ರವಿ ಶೆಟ್ಟಿ ಓದಿರುವುದು ಬರೀ ಏಳತ ಬಂದೆ ಓದಲು ಮಾತ್ರ ಅದು ಸರ್ಕಾರಿ ಶಾಲೆಯಲ್ಲಿ. ಪ್ರತಿದಿನ 5 ಕಿಲೋಮೀಟರುಗಳಷ್ಟು ದೂರದಿಂದ ಶಾಲೆಗೆ ನಡೆದುಕೊಂಡು ಬರಬೇಕಾದ ರವಿ ಶೆಟ್ಟಿ ಮುಂ ಬಡತನ ಬಿಡಲಿಲ್ಲ. ಅತಿ ಚಿಕ್ಕ ವಯಸ್ಸಿನಲ್ಲಿ ಕೃಷಿ ಅವಲಂಬಿತರಾಗಿ ಪ್ರತಿಯೊಂದು ಕೆಲಸದಲ್ಲೂ ಮುಂಚೂಣಿಯಲ್ಲಿದ್ದ ರವಿ ಶೆಟ್ಟಿ, ಕಾನೂನಿನ ಪುಸ್ತ ಪುಸ್ತಕದಲ್ಲಿರುವ ಯಾವುದೇ ಕಾಯ್ದೆಗಳನ್ನು ಆದರೂ ನಿದ್ದೆಗಣ್ಣಿನಲ್ಲಿ ಕೂಡ ಹೇಳುವ ಇವರು ಯಾವ ವಕೀಲರಿಗೂ ಕಡಿಮೆ ಇಲ್ಲ. ಕರ್ನಾಟಕದ 22 ರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲೂ ತಮ್ಮ ಪರಿಚಯವನ್ನು ಉಳಿಸಿಕೊಂಡ ರವಿ ಶೆಟ್ಟಿ ಪರಾಜಿತ “ಎಂ.ಎಲ್.ಎ.” ಅಭ್ಯರ್ಥಿ ಕೂಡ ಹೌದು. ಇವರ ಸಾಧನೆ ಬಹಳಷ್ಟು ಉಳಿಸಲು ದೊಡ್ಡ ಮಟ್ಟದ ಜೀರೋ ಟ್ರಾಫಿಕ್ ಮಾಡಿ ಪ್ರಖ್ಯಾತಿ ಹೊಂದಿದ ರವಿ ಶೆಟ್ಟಿ ಕರ್ನಾಟಕದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಆಕ್ರಮಗಳ ವಿರುದ್ಧ ಯುದ್ಧವನ್ನು ಸಾರಿದ ಯುವ ಹೋರಾಟಗಾರ, ಪರಿಸರ ರಕ್ಷಣೆ ಸಲುವಾಗಿ ಅಕ್ರಮ ಕಲ್ಲು ಕೋರಿಗಳ ವಿರುದ್ಧ ಕಾನೂನು ಸಮರ ನಡೆಸಿ ದೊಡ್ಡಮಟ್ಟದ ದಂಡವನ್ನು ವಿಧಿಸಿದ ಕೀರ್ತಿ ರವಿ ಶೆಟ್ಟಿಯವರಿಗೆ ಸಲ್ಲುತ್ತದೆ. ಇಂದಿರಾ ಕ್ಯಾಂಟೀನ್ ಹಗರಣ, ಬಿಡಿಎ ಹಗರಣ, ಕಳಪೆ ಕಾಮಗಾರಿ ಹಗರಣ, ಬಿಬಿಎಂಪಿ ಕಳಪೆ ಕಾಮಗಾರಿ ಹಗರಣ, ಶಿಕ್ಷಣ ಕ್ಷೇತ್ರದ ಹಗರಣ ಮತ್ತು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುತ್ತಿದ್ದ ದೊಡ್ಡ ದೊಡ್ಡ ಮಟ್ಟದ ಹಗರಣಗಳನ್ನು ಯಾವುದೇ ಭಯಭೀತಿಯಿಲ್ಲದೇ ಬಯಲಿಗೆಳೆದು ಅಕ್ರಮಗಳಿಂದ ಆಕ್ರಮಣ ಮಾಡಿಸಿಕೊಂಡು ಹಲ್ಲೆಗೆ ಒಳಗಾಗುವಂತ ಪರಿಸ್ಥಿತಿ ಕೂಡ ಎದುರಿಸಿದ್ದಾರೆ ಶೆಟ್ಟಿ ಅಂಡರ್ ವರ್ಲ್ಡ್ ಡಾನ್‌ನಿಂದ ಹಿಡಿದು ಪುಡಿರೌಡಿಗಳ ಬೆದರಿಕೆಯಿಂದ ಬಳಲಿದ್ದರೂ ಯಾವುದಕ್ಕೂ ತಲೆಬಾಗದೆ ಹಿಡಿದ ಕೆಲಸವನ್ನು ಪೂರ್ಣಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ, ಸಾವಿರಾರು ಜನಪಯೋಗಿ ಕೆಲಸವನ್ನು ಮಾಡಿದ ಶೆಟ್ಟಿ ಪ್ರತಿ ವರ್ಷ ಬಡವರಿಗೆ ಮನೆ ಕಟ್ಟಿಕೊಡುವುದು, ಬದುಕಲು ಬಡವರಿಗೆ ಚಿಕ್ಕಪುಟ್ಟ ವ್ಯವಹಾರಗಳನ್ನು ಮಾಡಿಕೊಡುವುದು, ಹೈನುಗಾರಿಕೆಗೆ ಒತ್ತು ನೀಡಲು ದಾನಿಗಳ ಸಹಾಯದಿಂದ ಆಕಳುಗಳನ್ನು ಕೊಡಿಸುವುದು ಹೀಗೆ ಹೇಳುತ್ತ ಹೋದರೆ ಒಂದೆರಡು ಅಲ್ಲ. ನಾಡು, ನುಡಿ, ಜಲ, ಭಾಷೆ, ಕಾರ್ಮಿಕರಿಗಾಗಿ ಪ್ರಾಣವನ್ನು ತ್ಯಾಗ ಮಾಡಲು ಹಿಂಜರಿಯದ ಹುಟ್ಟು ಹೋರಾಟಗಾರ ರವಿ ಶೆಟ್ಟಿ ಸುಮಾರು 18 ವರ್ಷಗಳಿಂದ ಕರ್ನಾಟಕದ ಕನ್ನಡ ಸೇವೆ, ಕಾರ್ಮಿಕರ ಸೇವೆ ಮಾಡಿಕೊಂಡು ಬಂದ ಇವರು “ಯುವ ರಾಷ್ಟ್ರದ ಕನಸುಗಾರ”, “ಕಾರ್ಮಿಕ ಬಂದು”, “ಕಾರ್ಮಿಕ ಮಿತ್ರ” ಮತ್ತು “ಮಾನವತಾ ಶ್ರೇಷ್ಠ ಪ್ರಶಸ್ತಿ” ಲೇಖಕರಾಗಿ “ಗೌರವ ಡಾಕ್ಟರೇಟ್”, “ಸೇವಾ ಶ್ರೇಷ್ಠ” “ಸೇವಾರತ್ನ”, “ಶ್ರೇಷ್ಠ ಕನ್ನಡಿಗ”, “ಕರಾವಳಿ ಕನ್ನಡಿಗ” ಹೀಗೆ రుద్దు ఒందు మగువన
ಹತ್ತುಹಲವು ಬಿರುದುಗಳನ್ನು ಪಡೆದು “ಸರಣಿ ಬಿರುದುಗಳ ಸರದಾರ” ಎಂದು ನಾಡಿನಾದ್ಯಂತ ಪ್ರಖ್ಯಾತಿ ಹೊಂದಿರುವ ಡಾ.ರವಿ ಶೆಟ್ಟ ಬೈಂದೂರು ರವರ ಕನಸು
“ಯುವ ರಾಷ್ಟ್ರ ಸ್ಥಾಪ ಸ್ಥಾಪನೆ”, ಭ್ರಷ್ಟಾಚಾರ, ಕಾನೂನು ವಿರೋಧಿ ಚಟುವಟಿಕೆಗಳನ್ನು ವಿರೋಧಿಸುವ ಇವರು ಯುವಜನತೆ ರಾಜಕೀಯಕ್ಕೆ ಬಂದು ರಾಜಕೀಯ ಶುದ್ದೀಕರಣ ಮಾಡಬೇಕೆಂದು ಕರೆ ನೀಡಿದ ವ್ಯಕ್ತಿ. ಕರ್ನಾಟಕ ರಾಜ್ಯಾದ್ಯಂತ 31 ಜಿಲ್ಲೆಗಳಲ್ಲಿ ತನ್ನ ಸಂಸ್ಥೆಯ ಪದಾಧಿಕಾರಿಗಳನ್ನು ಒಂದೊಂದು ಜಿಲ್ಲೆಯಲ್ಲಿ ಕನಿಷ್ಠ ಎರಡರಿಂದ ಮೂರು ಲಕ್ಷ ಜನರನ್ನು ತನ್ನ ಸಂಸ್ಥೆಯಲ್ಲಿ ಹೊಂದಬೇಕೆನ್ನುವ ಮಹತ್ವಾಕಾಂಕ್ಷೆ ಇರುವ ಇವರು ಈಗಾಗಲೇ ಲಕ್ಷಾಂತರ ಜನ ಕಾರ್ಯಕರ್ತರನ್ನು ಒಗ್ಗೂಡಿಸಿ ನಾಡಿನ ಸೇವೆ ಮಾಡುತ್ತಿದ್ದಾರೆ, ಅಲ್ಲದೆ ನಾಡಿನ ಹಳ್ಳಿಹಳ್ಳಿಗೂ ನನ್ನ ಸಂಸ್ಥೆಯನ್ನು ಕೊಂಡೊಯ್ಯುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.. ರಾಜ್ಯದ ಸಾಮಾನ್ಯ ಕಾರ್ಮಿಕರಿಂದ ಹಿಡಿದು, ಮಠಾಧೀಶರು, ರಾಜಕಾರಣಿಗಳು, ಉದ್ಯಮಿಗಳ ಜೊತೆ ಉತ್ತಮ ಸಂಬಂಧ ಹೊಂದಿದ ರವಿ ಶೆಟ್ಟಿ ಸ್ನೇಹಜೀವಿ, ಸ್ವಾರ್ಥವಿಲ್ಲದೆ, ಭೇದಭಾವವಿಲ್ಲದೆ ಎಲ್ಲರೂ ನಮ್ಮವರು ನಾವೆಲ್ಲಾ ಒಂದೇ ಎಂಬ ಮನಸ್ಥಿತಿಯ ಶೆಟ್ಟಿ ನಾಡಿನ ಆಸ್ಥಿತೆ ಕಾಪಾಡುವ ಸೈನಿಕ ಎಂದರೆ ತಪ್ಪಾಗಲಾರದು…