ಗೃಹಲಕ್ಷ್ಮಿ ಹಣ ಕೊಡಿ ಎನ್ನುತ್ತಿದ್ದಾರೆ ಮಹಿಳೆಯರು, ಕೊಡ್ತೇವೆ ಅಂದ್ರು ಸಿಎಂ; ನಡೆಯುತ್ತಿರುವುದೇನು – 5 ಮುಖ್ಯ ಅಂಶಗಳು
ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳ ಪೈಕಿ ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳು ಕರ್ನಾಟಕ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಕಳೆದ ಕೆಲವು ತಿಂಗಳಿಂದ ಈ ಯೋಜನೆ ಹಣ ಬಂದಿಲ್ಲ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ. ಏನಿದು ವಿದ್ಯಮಾನ- 5