
ಕೆಟ್ಟ ಘಳಿಗೆಯಲ್ಲಿ ಎಲ್ಲಾ ನಡೆದಿದೆ; ಬಿಜೆಪಿಗಾಗಿ ನಾನು, ಯತ್ನಾಳ್ ದುಡಿಯುತ್ತೇವೆ ಎಂದ ಜಾರಕಿಹೊಳಿ
ಬಿಜೆಪಿಯಿಂದ ಉಚ್ಛಾಟಿಸಲ್ಪಟ್ಟಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಗೆ ವಾಪಸ್ ಬರಲಿದ್ದಾರೆ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಯಾವುದೋ ಕೆಟ್ಟ ಘಳಿಗೆಯಲ್ಲಿ ಇದೆಲ್ಲಾ ನಡೆದಿದ್ದು, ಹೈಕಮಾಂಡ್ ಜೊತೆ ಮಾತನಾಡಿ ಅವರನ್ನು ವಾಪಸ್ ಕರೆತರುವ